top of page

ಜನ್ಮದಿನದ ಶುಭಾಶಯಗಳು:

  • Nov 27, 2024
  • 1 min read

Updated: Nov 28, 2024





















ಕೋಟ್ಯಾಂತರ ಭಕ್ತರ ನಾಡಿನ ಪುಣ್ಯ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭೆಯ ಗೌರವಾನ್ವಿತ ಸದಸ್ಯರೂ ಪದ್ಮವಿಭೂಷಣ ಪುರಸ್ಕೃತ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳನ್ನು ಜನತೆ ಇಂದು ಕೋರಿದರು.


ಶಿಕ್ಷಣ, ಆರೋಗ್ಯ, ಗ್ರಾಮೀಣ ಸ್ವಾವಲಂಬನೆ, ಧರ್ಮ ರಕ್ಷಣೆಯಂತಹ ಹತ್ತು ಹಲವು ಶ್ರೇಷ್ಠ ಕಾರ್ಯಗಳ ಮೂಲಕ ನಾಡಿಗೆ ಅಪೂರ್ವ ಕೊಡುಗೆ ನೀಡುತ್ತಿರುವ ಧರ್ಮಾಧಿಕಾರಿಗಳಿಗೆ. ಶ್ರೀ ಮಂಜುನಾಥ ಸ್ವಾಮಿಯು ಉತ್ತಮ ಆಯುರಾರೋಗ್ಯ ಕರುಣಿಸಿ,ಧರ್ಮಕಾರ್ಯಗಳಿಗೆ ಮತ್ತಷ್ಟು ಶಕ್ತಿ ಕರುಣಿಸಲೆಂದು ಅಭಿಮಾನಿಗಳು ಸುಕ್ಷೇತ್ರದ ಭಕ್ತಾದಿಗಳು ಇಂದು ಶುಭ ಕೋರಿದರು.

Comments


bottom of page