top of page

ವೈ.ಎನ್.ಬಸವರಾಜಗೆ ಪಿಎಚ್‌ಡಿ ಪ್ರದಾನ

  • Writer: newsnowvijayanagar
    newsnowvijayanagar
  • 6 days ago
  • 1 min read

ವಿಜಯನಗರ(ಹೊಸಪೇಟೆ), ಹೊಸಪೇಟೆ ನಗರದ 8ನೇ ವಾರ್ಡಿನ ಕೊಂಡನಾಯಕನಹಳ್ಳಿ ನಿವಾಸಿ, ಸಂಶೋಧನಾ ವಿದ್ಯಾರ್ಥಿ ವೈ.ಎನ್.ಬಸವರಾಜರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪ್ರದಾನ ಮಾಡಲಾಗಿದೆ.

ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ವ್ಯವಹಾರ ಅಧ್ಯಯನ ನಿಕಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ವೀಣಾ. ಎಂ. ಮಾರ್ಗದರ್ಶನದಲ್ಲಿ ‘ಕ್ವಾಲಿಟಿ ಆಫ್ ಪೈನಾನ್ಷಿಯಲ್ ರಿಪೋರ್ಟಿಂಗ್ ಬಿಪೋರ್ ಅಂಡ್ ಅಪ್ಟರ್ ಅಡಾಪಪ್ಷನ್ ಅಫ್ ಇನ್ಡ್ ಎಎಸ್-ಎ ಸ್ಟಡಿ ಅನ್ ಐರನ್ ಅಂಡ್ ಸ್ಟೀಲ್ ಕಂಪನೀಸ್ ಅಫ್ ಇಂಡಿಯಾ’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ.

Recent Posts

See All

Comments


bottom of page