top of page

ಹಂಪಿ ಉತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್

  • Writer: newsnowvijayanagar
    newsnowvijayanagar
  • Feb 25
  • 1 min read


ವಿಜಯನಗರ: ಫೆಬ್ರವರಿ 28ರಿಂದ ಮಾರ್ಚ್2 ವರೆಗೆ 2025 ಸಾಲಿನ ಹಂಪಿ ಉತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಹಾಗೂ ಇತರೆ ಸಚಿವರು ಮತ್ತು ಇತರೆ ಗಣ್ಯ | ಅತಿಗಣ್ಯ ವ್ಯಕ್ತಿಗಳು ಆಗಮಿಸುತ್ತಿರುವುದರಿಂದ ಭದ್ರತೆಗಾಗಿ ಹಂಪಿ-ಹೊಸಪೇಟೆಯಲ್ಲಿ ಒಟ್ಟು 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಹಾಗೂ ಕೊಪ್ಪಳ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ರಾಯಚೂರು ಇನ್ನಿತರೆ ಜಿಲ್ಲೆಗಳಿಂದ 01-ಎಸ್.ಪಿ, 04-ಹೆಚ್ಚುವರಿ ಎಸ್.ಪಿ, 09-ಡಿ.ಎಸ್.ಪಿ, 36-ಸಿಪಿಐ, 79-ಪಿ.ಎಸ್.ಐ, 183-ಎಎಸ್‌ಐ, 920- ಹೆಚ್.ಸಿ/ಪಿ.ಸಿ, 500-ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ 04-ಎಎಸ್‌ಸಿ ತಂಡ, 04- ಕೆ.ಎಸ್.ಆರ್.ಪಿ, 05-ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ ಇಲಾಖೆ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು.

Recent Posts

See All

Comentarios


bottom of page