ಹಂಪಿಯಲ್ಲಿ
- Dec 2, 2024
- 1 min read
Updated: Dec 4, 2024

ಕರುನಾಡ ಕಾರ್ಮಿಕರ ವೇದಿಕೆ, ಬೆಂಗಳೂರು ವತಿಯಿಂದ ಹಂಪಿಯಲ್ಲಿ ಕಕಾವೇ ಶಾಖೆಯನ್ನು ಇಂದು ಉದ್ಘಾಟಿಸಲಾಯಿತು.... ರಾಜ್ಯ ಅಧ್ಯಕ್ಷರಾದ ಚಂದ್ರೇಗೌಡ, ಮಹಿಳಾ ರಾಜ್ಯ ಅಧ್ಯಕ್ಷರಾದ ಲಕ್ಷ್ಮೀ ಗೌಡ,ಗೌರವ ಅಧ್ಯಕ್ಷರಾದ ಬಿ.ಸಿ.ಲಕ್ಷ್ಮಣ, ತನುಶ್ರೀ, ಬಾಬು,ದೊಡ್ಡಬಸಪ್ಪ ಅಲ್ಲದೇ ಹೊಸಪೇಟೆಯ, ಪಿ.ಪ್ರಭಾಕರ, ವ್ಯಾಸರಾಜ ಜೋಶಿ, ಶಶಿಧರ , ಸರಳ ಕಾವ್ಯ, ಮಂಜುನಾಥ, ಹಂಪಿ ಶಾಖೆಯ ಭಾಗ್ಯ,ರೂಪಾ, ಇನ್ನಿತರು ಉಪಸ್ಥಿತರಿದ್ದರು.
Comments