top of page

ರಂಜಾನ್ ಹಬ್ಬದ ಪ್ರಯುಕ್ತ ದಿನಸಿ ಕಿಟ್ ವಿತರಣೆ

  • Writer: newsnowvijayanagar
    newsnowvijayanagar
  • Mar 25
  • 1 min read

ವಿಜಯನಗರ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ಅಂಜುಮಾ ಹಾಗೂ ಜಿಲಾನ್ ವತಿಯಿಂದ ಮಂಗಳವಾರದಂದು ರಂಜಾನ್ ಹಬ್ಬದ ಪ್ರಯುಕ್ತ ಉಚಿತ ಆಹಾರ ಮತ್ತು ಬಟ್ಟೆ ಕಿಟ್ ವಿತರಿಸಲಾಯಿತು ಗ್ರಾಮೀಣ ಪ್ರದೇಶದಲ್ಲಿ ಇರುವ ಬಡವರಿಗೆ,ವಿಕಲಚೇತನರಿಗೆ, ವೃದ್ಧರಿಗೆ ಆಹಾರ ಧಾನ್ಯವನ್ನು ಮತ್ತು ಸೀರೆಗಳನ್ನು ಉಡುಗೊರೆ ಕಿಟ್ ವಿತರಣೆ ಕೊಟ್ಟು ಶುಭಾಶಯಗಳನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್ ನಾ ಅಧ್ಯಕ್ಷರಾದ ಪಿ ಸಿ ಶಾಂತ ಅವರು ಮಾತನಾಡಿ ಎಲ್ಲಾ ದಾನಿಗಳು ನಗರದಲ್ಲಿ ಇನ್ನೂ ಇತರೆ ಸಂಸ್ಥೆಗಳಿಗೆ ಹೊಗಿ ದಾನ ಧರ್ಮ ಮಾಡುತ್ತಾರೆ ಆದರೆ ಗ್ರಾಮಿಣ ಭಾಗದಲ್ಲಿ ವಿಕಲಚೇತನರು , ಬಡವರು, ವೃದ್ಧರಿಗೆ ಯಾರು ಸಹಾಯ ಮಾಡಲು ಮುಂದೆ ಬರುವುದಿಲ್ಲ ಇಲ್ಲಿಯೂ ಜನರು ಕಷ್ಟ ಪಟ್ಟು ಜೀವನ ನಡೆಸುತ್ತಿದಾರೆ ನಮ್ಮ ಟ್ರಸ್ಟ್ ನಾ ಸದಸ್ಯರಾದ ಅಂಜುಮಾ ಮತ್ತು ಅವರ



ಪತಿಯವರಾದ ಜಿಲಾನ್ ಅವರಿಗೆ ಧನ್ಯವಾದ ಹೇಳಿ ಅವರನ್ನು ಸನ್ಮಾನಿಸಿರದು ಈ ಸಂದರ್ಭದಲ್ಲಿ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್ ನಾ ಅಧ್ಯಕ್ಷರಾದ ಪಿ ಸಿ ಶಾಂತ ಸದಸ್ಯರಾದ ಸಾವಿತ್ರಿ,ಸುಲ್ತಾನ್ ಉಪಸ್ಥಿತರಿದ್ದರು

Recent Posts

See All

Comments


bottom of page